ISRO Former chairman, 85 year old U R Rao passes away. Last rites of Dr U R Rao, eminent space scientist will be held on 24th July at Hebbal Crematorium, Bengaluru. He passed away in his Indiranagar home on the wee hours of Monday.
ಇಂದು ಬೆಳಗ್ಗಿನ ಜಾವ 2:55 ರ ಸುಮಾರಿಗೆ ಇಹಲೋಕತ್ಯಜಿಸಿದ ಬಾಹ್ಯಾಕಾಶ ಲೋಕದ ದಿಗ್ಗಜ, ರಾವ್, ಪತ್ನಿ ಯಶೋಧ ರಾವ್, ಪುತ್ರ ಮಧನ್ ರಾವ್, ಪುತ್ರಿ ಮಾಲಾ ರಾವ್ ಅವರನ್ನು ಅಗಲಿದ್ದಾರೆ. ಹೃದಯ ಸಂಬಂಧಿ ಕಾಯಿಲೆಯಿಂದ ವಿಧಿವಶರಾದ ಇಸ್ರೋ ಮಾಜಿ ಅಧ್ಯಕ್ಷ ಯು. ಆರ್. ರಾವ್(85) ಅವರ ಅಂತ್ಯಕ್ರಿಯೆ ಇಂದು ಸಂಜೆ 5 ಗಂಟೆಗೆ ಬೆಂಗಳೂರಿನ ಹೆಬ್ಬಾಳದಲ್ಲಿರುವ ಎಸ್ ಪಿ ಚಿತಾಗಾರದಲ್ಲಿ ನಡೆಯಲಿದೆ.